"ಪಾರ್ವತಿ ಕಲ್ಯಾಣ" ವು ೧೯೬೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು ಬಿ. ಎಸ್. ರಂಗಾ ಅವರಿಂದ ನಿರ್ದೇಶನ ಮತ್ತು ನಿರ್ಮಾಣಗೊಂಡಿದೆ. ಈ ಚಲನಚಿತ್ರದಲ್ಲಿ ರಾಜ್‌ಕುಮಾರ್, ಚಂದ್ರಕಲಾ, ಉದಯಕುಮಾರ್ ಮತ್ತು ರಾಘವೇಂದ್ರರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಲನಚಿತ್ರಕ್ಕೆ ಜಿ. ಕೆ. ವೆಂಕಟೇಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. == ಚಿತ್ರಗೀತೆಗಳು == ಈ ಚಿತ್ರದ ಚಿತ್ರಗೀತೆಗಳಿಗೆ ಚಿ. ಸದಾಶಿವಯ್ಯ ಅವರು ಸಾಹಿತ್ಯ ಒದಗಿಸಿದ್ದು ಜಿ. ಕೆ. ವೆಂಕಟೇಶ್ ಸಾಹಿತ್ಯ ಸಂಯೋಜನೆ ಮಾಡಿದ್ದಾರೆ. == ಉಲ್ಲೇಖನಗಳು ==